SHOCKING | ಕಸಿನ್‌ಗೆ ವಿಡಿಯೋ ಮಾಡುವಂತೆ ಹೇಳಿ ಎದೆಗೆ ಗುಂಡು ಹೊಡೆದುಕೊಂಡ ಯುವಕ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಸಿನಿಮಾಗಳಲ್ಲಿ ತೋರಿಸುವ ಹಾಗೆ ಗನ್‌ಗೆ ಬುಲೆಟ್‌ ಹಾಕಿಕೊಂಡು ತನ್ನ ಎದೆಗೆ ಗನ್‌ ಇಟ್ಟು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಪೂರ್ವ ದೆಹಲಿಯ ದಲ್ಲುಪುರದಲ್ಲಿ ಈ ಘಟನೆ ನಡೆದಿದೆ. ತನ್ನ ಹತ್ತಿರದ ಕಸಿನ್‌ ಕೈಯಲ್ಲಿ ಫೋನ್‌ ನೀಡಿ ವಿಡಿಯೋ ಮಾಡುವಂತೆ ಹೇಳಿ, ಎದೆಗೆ ಗನ್‌ ಹೊಡೆದುಕೊಂಡು ಮೃತಪಟ್ಟಿದ್ದಾರೆ. ರೀಲ್ಸ್‌ ಮಾಡುವಾಗ ಗನ್‌ ಮಿಸ್‌ಫೈರ್‌ ಆಗಿದೆ ಎಂದು ಹೇಳಲಾಗಿದೆ. ಪವನ್‌ ಕುಮಾರ್‌ ಎಂಬ ಯುವಕ ತನ್ನ ಕಸಿನ್‌ ಹಿಮಾಂಶುಗೆ ಫೋನ್‌ ನೀಡಿ ವಿಡಿಯೋ ಮಾಡು ಎಂದಷ್ಟೇ ಹೇಳಿದ್ದಾರೆ. ಯಾವುದೋ … Continue reading SHOCKING | ಕಸಿನ್‌ಗೆ ವಿಡಿಯೋ ಮಾಡುವಂತೆ ಹೇಳಿ ಎದೆಗೆ ಗುಂಡು ಹೊಡೆದುಕೊಂಡ ಯುವಕ!