spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೈತ್ಯ ಸಿಂಹಗಳಿರುವ ಗುಹೆಯ ಬಂಡೆ ಮೇಲೆ ಹೋಗಿ ಕುಳಿತ ಭೂಪ: ವಿಡಿಯೋ ವೈರಲ್

- Advertisement -Nitte

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ಸಿಂಹ, ಹುಲಿ, ಚಿರತೆಯಂತಹ ಪ್ರಾಣಿಗಳನ್ನು ನೋಡಲು ಬಂದವರು ಏಕಾಏಕಿ ಅವುಗಳ ಹತ್ತಿರಕ್ಕೆ ಹೋಗಿ ಆಂತಕ ಮೂಡಿಸುವುದು ಹೊಸದೇನಲ್ಲ. ಇಂಹತ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ.  ಇದೀಗ ಇಂತಹದೇ ಮತ್ತೊಂದು ವಿಡಿಯೋ ವೈರಲ್‌ ಆಗಿದೆ.

ಈ ದೃಶ್ಯ ನೋಡಿದರೆ ನಿಜಕ್ಕೂ ಭಯವಾಗುತ್ತದೆ. ಹೈದರಾಬಾದ್​ನ ನೆಹರೂ ಝೂವಲಾಜಿಕಲ್ ಪಾರ್ಕ್‌ನ ವೇಶವಿಲ್ಲದ ಪ್ರದೇಶವಾದ ಸಿಂಹ ವಾಸಿಸುವ ಸ್ಥಳಕ್ಕೆ ವ್ಯಕ್ತಿಯೊಬ್ಬ ನುಗ್ಗಿದ್ದಾನೆ. ಅಲ್ಲಿ ಸಿಂಹಗಳಿಗೆಂದು ನಿರ್ಮಿಸಿದ್ದ ಗುಹೆಯ ಬಂಡೆಯ ಮೇಲ್ಭಾಗದಲ್ಲಿ ಹೋಗಿ ಕುಳಿತಿದ್ದಾನೆ. ಕೆಳಗಿದ್ದ ದೈತ್ಯ ಸಿಂಹವೊಂದು ಆತನನ್ನೇ ತಿನ್ನುವಂತೆ ನೋಡುತ್ತಿದೆ.

ನಂತರ ರಕ್ಷಣಾ ಸಿಬ್ಬಂದಿ ಆ ವ್ಯಕ್ತಿಯನ್ನು ರಕ್ಷಿಸಿ,  ಪೊಲೀಸರಿಗೆ ಒಪ್ಪಿಸಿದ್ದಾರೆ. ಆತನ ವಿರುದ್ಧ ದೂರು ದಾಖಲಿಸಲಾಗಿದೆ. ವ್ಯಕ್ತಿಯ ಹೆಸರು ಸಾಯಿ ಕುಮಾರ್ ಎಂಬುದು ತಿಳಿದು ಬಂದಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss