ಎಕ್ಸ್ ಗರ್ಲ್‌ಫ್ರೆಂಡ್ ಅಂದುಕೊಂಡು ಇನ್ಯಾವುದೋ ಯುವತಿ ಮೇಲೆ ಆ್ಯಸಿಡ್ ಎರಚಿದ ಯುವಕ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಡೆದುಕೊಂಡು ಹೋಗುತ್ತಿದ್ದ ಯುವತಿ ಮೇಲೆ ಯುವಕನೊಬ್ಬ ಆ್ಯಸಿಡ್ ದಾಳಿ ಮಾಡಿ ಪರಾರಿಯಾಗಿದ್ದಾನೆ. ಗುರುಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಎಕ್ಸ್‌ಗರ್ಲ್‌ಫ್ರೆಂಡ್ ಎಂದುಕೊಂಡ ಯುವಕ ಹಿಂಬದಿಯಿಂದ ಬಂದು ಬೇರ್ಯಾವುದೋ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ತನ್ನದಲ್ಲದ ತಪ್ಪಿಗೆ, ಏನನ್ನೂ ಅರಿಯದ ಯುವತಿಯ ಜೀವನವೇ ಹಾಳಾಗಿ ಹೋಗಿದೆ. ಸದ್ಯ ಆಕೆಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯ ಎಕ್ಸ್ ಗರ್ಲ್‌ಫ್ರೆಂಡ್ ಹಾಗೂ ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಒಂದೇ ರೀತಿಯ ಬಟ್ಟೆಯನ್ನು ಹಾಕಿದ್ದರು. … Continue reading ಎಕ್ಸ್ ಗರ್ಲ್‌ಫ್ರೆಂಡ್ ಅಂದುಕೊಂಡು ಇನ್ಯಾವುದೋ ಯುವತಿ ಮೇಲೆ ಆ್ಯಸಿಡ್ ಎರಚಿದ ಯುವಕ
Copy and paste this URL into your WordPress site to embed
Copy and paste this code into your site to embed