ಮದುವೆಯಾಗೋಕೆ ಇಷ್ಟವಿಲ್ಲದೆ ಸಂಪೂರ್ಣವಾಗಿ ತಲೆ ಕೂದಲು ತೆಗೆಸಿಕೊಂಡ ಯುವತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ತಂದೆ ತಾಯಿ ಮದುವೆಯಾಗೋಕೆ ಹೇಳ್ತಿದ್ದಾರೆ ಆದರೆ ಮದುವೆಯಾಗೋಕೆ ಇಷ್ಟವಿಲ್ಲ ಎಂದು ಯುವತಿಯೊಬ್ಬಳು ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಯುವತಿಯ ವಿಡಿಯೋ ವೈರಲ್‌ ಆಗಿದೆ. ಮನೆಯಲ್ಲಿ ಬೇಡ ಎಂದು ಎಷ್ಟು ಹೇಳಿದರೂ ಮದುವೆಯಾಗಲೇಬೇಕು ಎಂದು ಒತ್ತಾಯಿಸಿದ್ದಾರೆ. ಕೂದಲಿಲ್ಲದ ಬೋಡು ಹುಡುಗಿಯನ್ನು ಯಾರೂ ಮದುವೆಯಾಗೋಕೆ ಒಪ್ಪೋದಿಲ್ಲ ಎನ್ನುವ ನಂಬಿಕೆಯಿಂದ ಯುವತಿ ಕೂದಲನ್ನು ಬೋಳಿಸಿಕೊಂಡು ವಿಡಿಯೋ ಮಾಡಿ ಅಪ್‌ಲೋಡ್‌ ಮಾಡಿದ್ದಾಳೆ. ಪ್ರತೀ ಹೆಣ್ಣುಮಗುವಿಗೂ ಕೂದಲು ಎಂದರೆ ಇಷ್ಟವಿರುತ್ತದೆ. ಚೆನ್ನಾಗಿ ಬೆಳೆಯಲಿ ಎಂದು ಕೂದಲಿಗಾಗಿ ಏನೆಲ್ಲಾ … Continue reading ಮದುವೆಯಾಗೋಕೆ ಇಷ್ಟವಿಲ್ಲದೆ ಸಂಪೂರ್ಣವಾಗಿ ತಲೆ ಕೂದಲು ತೆಗೆಸಿಕೊಂಡ ಯುವತಿ