ಯವಕನ ಜೊತೆ ಹೊಟೇಲ್ ರೂಮ್ ಹೋದ ಯುವತಿ ದಿಢೀರ್ 4ನೇ ಮಹಡಿಯಿಂದ ಜಂಪ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಯುವಕನೊಂದಿಗೆ ಹೊಟೇಲ್ ರೂಮ್ ಗೆ ಹೋದ 20ರ ಹರೆಯದ ಯುವತಿ, ಕೆಲ ಹೊತ್ತಿನಲ್ಲಿ ಹೊಟೇಲ್ ನ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ ಘಟನೆ ದೆಹಲಿಯ ಫರ್ಶ್ ಬಜಾರ್‌ನಲ್ಲಿ ನಡೆದಿದೆ. ರೂಮ್ ಕಿಟಕಿಯಿಂದ ಕೆಳಕ್ಕೆ ಹಾರಿದ ಯುವತಿಯನ್ನು ಸ್ಥಳೀಯರು,ಹೊಟೇಲ್ ಸಿಬ್ಬಂದಿ ತಕ್ಷಣವೇ ಆಸ್ಪತ್ರೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಡಿರುವ ಯುವತಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏನಿದು ಘಟನೆ?ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿ 22ರ ಹರೆಯದ ಯುವಕ, ದೆಹಲಿಯ ಸುಂದರಿ ನಗರದ ನಿವಾಸಿ 20ರ ಹರೆಯದ ಯುವತಿ … Continue reading ಯವಕನ ಜೊತೆ ಹೊಟೇಲ್ ರೂಮ್ ಹೋದ ಯುವತಿ ದಿಢೀರ್ 4ನೇ ಮಹಡಿಯಿಂದ ಜಂಪ್!
Copy and paste this URL into your WordPress site to embed
Copy and paste this code into your site to embed