ಆಧಾರ್ ಕಾರ್ಡ್‌ ಬಗ್ಗೆ ಹರಿದಾಡಿದ ಸುದ್ದಿಗೆ ಸಿಕ್ತು ಸ್ಪಷ್ಟನೆ: ‘ನೋ ಚೇಂಜ್’ ಎಂದ ಕೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಧಾರ್‌ ಕಾರ್ಡ್‌ನಲ್ಲಿ ದೊಡ್ಡ ಬದಲಾವಣೆ ತರಲಾಗುತ್ತಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ವರ್ಷದ ಅಂತ್ಯದೊಳಗೆ ಆಧಾರ್‌ ಕಾರ್ಡ್‌ನಲ್ಲಿ ಫೋಟೋ ಮತ್ತು ಕ್ಯೂಆರ್‌ ಕೋಡ್‌ ಮಾತ್ರ ಇರಲಿದೆ, ಹೆಸರು ಹಾಗೂ ವಿಳಾಸದ ಮಾಹಿತಿ ತೆಗೆದುಹಾಕಲಾಗುತ್ತದೆ ಎಂಬ ಮಾಹಿತಿ ಸಂಪೂರ್ಣ ಸುಳ್ಳು ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ ತಿಳಿಸಿದೆ. ಆಧಾರ್‌ ಕಾರ್ಡ್‌ ವಿನ್ಯಾಸ ಅಥವಾ ಮಾಹಿತಿಯಲ್ಲಿ ಯಾವುದೇ ಬದಲಾವಣೆ ಮಾಡುವ ಯೋಜನೆ ಸರ್ಕಾರದ ಮುಂದೆ ಇಲ್ಲ … Continue reading ಆಧಾರ್ ಕಾರ್ಡ್‌ ಬಗ್ಗೆ ಹರಿದಾಡಿದ ಸುದ್ದಿಗೆ ಸಿಕ್ತು ಸ್ಪಷ್ಟನೆ: ‘ನೋ ಚೇಂಜ್’ ಎಂದ ಕೇಂದ್ರ