‘ಏಕ್ ದಿನ್’ ಚಿತ್ರದ ಸೋಲಿನ ಬೆನ್ನಲ್ಲೇ 3 ತಿಂಗಳು ಖಿನ್ನತೆಗೆ ಜಾರಿದ್ದ ‘ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಬಾಲಿವುಡ್‌ನ ‘ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್’ ಎಂದೇ ಖ್ಯಾತರಾಗಿರುವ ಸೂಪರ್‌ಸ್ಟಾರ್ ಆಮೀರ್ ಖಾನ್, ಸಿನಿಮಾಗಳ ಸೋಲು ತಮ್ಮನ್ನು ಎಷ್ಟು ಬಾಧಿಸುತ್ತದೆ ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ವಿಫಲವಾದಾಗಲೆಲ್ಲಾ ತಿಂಗಳುಗಳ ಕಾಲ ತೀವ್ರ ಮಾನಸಿಕ ಮತ್ತು ಭಾವುಕ ಸಂಕಷ್ಟದ ಹಂತಕ್ಕೆ ತಲುಪುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟ ಆಮೀರ್ ಖಾನ್, ಸಿನಿಮಾದ ತಿರಸ್ಕಾರವು ತಮಗೆ ವೈಯಕ್ತಿಕವಾಗಿ ದೊಡ್ಡ ಹೊಡೆತ ನೀಡುತ್ತದೆ. ಏಕೆಂದರೆ ಪ್ರತಿಯೊಂದು ಸಿನಿಮಾವನ್ನು … Continue reading ‘ಏಕ್ ದಿನ್’ ಚಿತ್ರದ ಸೋಲಿನ ಬೆನ್ನಲ್ಲೇ 3 ತಿಂಗಳು ಖಿನ್ನತೆಗೆ ಜಾರಿದ್ದ ‘ಮಿಸ್ಟರ್ ಪರ್ಫೆಕ್ಟ್‌ಶನಿಸ್ಟ್’