ಇಡಿ ದಾಳಿ ಬೆನ್ನಲ್ಲೇ AAP ಕೊತಕೊತ: ಅರೆಸ್ಟ್ ಆದವರು 4 ದಿನದಲ್ಲಿ ಹೊರಬರುತ್ತಾರೆ ಎಂದ ಕೇಜ್ರಿವಾಲ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಂಜಾಬ್ ರಾಜಕೀಯದಲ್ಲಿ ಜಾರಿ ನಿರ್ದೇಶನಾಲಯದ ಕ್ರಮ ಹೊಸ ಚರ್ಚೆಗೆ ಕಾರಣವಾಗಿದೆ. ಸಚಿವ ಸಂಜೀವ್ ಅರೋರಾ ಬಂಧನದ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕೇಂದ್ರ ಸಂಸ್ಥೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಲಾಗುತ್ತಿದೆ ಎಂದು ಆರೋಪಿಸಿದೆ. ಲುಧಿಯಾನ ಪಶ್ಚಿಮ ಕ್ಷೇತ್ರದ ಶಾಸಕನಾಗಿರುವ ಸಂಜೀವ್ ಅರೋರಾ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಇಡಿ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಚಂಡೀಗಢ ಮತ್ತು ದೆಹಲಿ-ಎನ್‌ಸಿಆರ್ ಭಾಗದ ನಾಲ್ಕು ಸ್ಥಳಗಳಲ್ಲಿ ಪರಿಶೀಲನೆ ನಡೆದಿದ್ದು, … Continue reading ಇಡಿ ದಾಳಿ ಬೆನ್ನಲ್ಲೇ AAP ಕೊತಕೊತ: ಅರೆಸ್ಟ್ ಆದವರು 4 ದಿನದಲ್ಲಿ ಹೊರಬರುತ್ತಾರೆ ಎಂದ ಕೇಜ್ರಿವಾಲ್
Copy and paste this URL into your WordPress site to embed
Copy and paste this code into your site to embed