ಪಂಜಾಬ್ ಚುನಾವಣೆ; ಆಪ್ ಮೊದಲ ಪಟ್ಟಿ ರಿಲೀಸ್: 40 ಹಾಲಿ ಶಾಸಕರಿಗೆ ಟಿಕೆಟ್, ಧುರಿಯಿಂದ ಮತ್ತೆ ಭಗವಂತ್ ಮಾನ್ ಸ್ಪರ್ಧೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 31ರಂದು ಪ್ರಕಟಿಸಿದ ಪಟ್ಟಿಯಲ್ಲಿ 40 ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದ್ದು, ಎಲ್ಲರೂ ಹಾಲಿ ಶಾಸಕರಾಗಿದ್ದಾರೆ. ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಸಂಗೂರು ಜಿಲ್ಲೆಯ ಧುರಿ ಕ್ಷೇತ್ರದಿಂದ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಹಾಲಿ ಶಾಸಕರಿಗೆ ಮೊದಲ ಆದ್ಯತೆ ಪಕ್ಷದ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಸಭೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು … Continue reading ಪಂಜಾಬ್ ಚುನಾವಣೆ; ಆಪ್ ಮೊದಲ ಪಟ್ಟಿ ರಿಲೀಸ್: 40 ಹಾಲಿ ಶಾಸಕರಿಗೆ ಟಿಕೆಟ್, ಧುರಿಯಿಂದ ಮತ್ತೆ ಭಗವಂತ್ ಮಾನ್ ಸ್ಪರ್ಧೆ