ಅಬ್ಬಬ್ಬಾ….ಲಾಟ್ರಿ.. | US–Bangladesh Trade Deal ! ಹೊಸ ಒಪ್ಪಂದದಿಂದ ಬಾಂಗ್ಲಾದೇಶಕ್ಕೆ ಟ್ಯಾರಿಫ್ ಕಡಿತ

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಬಾಂಗ್ಲಾದೇಶ ನಡುವೆ ಮಹತ್ವದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದರ ಪರಿಣಾಮವಾಗಿ ಬಾಂಗ್ಲಾದೇಶದ ಮೇಲಿದ್ದ ಆಮದು ಸುಂಕವನ್ನು ಅಮೆರಿಕವು 19 ಶೇಕಡಾಕ್ಕೆ ಇಳಿಸಿದೆ. ಜವಳಿ ಮತ್ತು ಉಡುಪು ಸೇರಿದಂತೆ ಕೆಲವು ಉತ್ಪನ್ನಗಳಿಗೆ ಸಂಪೂರ್ಣ ವಿನಾಯಿತಿ ನೀಡುವ ನಿರ್ಧಾರವೂ ಕೈಗೊಳ್ಳಲಾಗಿದೆ. ಈ ಒಪ್ಪಂದದ ಭಾಗವಾಗಿ, ಬಾಂಗ್ಲಾದೇಶ ತನ್ನ ಮಾರುಕಟ್ಟೆಯನ್ನು ಅಮೆರಿಕದ ಹಲವಾರು ಕೈಗಾರಿಕಾ ಮತ್ತು ಕೃಷಿ ಉತ್ಪನ್ನಗಳಿಗೆ ತೆರೆಯಲಿದೆ. ಸೋಯಾ, ಡೈರಿ, ಯಂತ್ರೋಪಕರಣ, ವಾಹನ ಭಾಗಗಳು, ವೈದ್ಯಕೀಯ ಸಾಧನಗಳು ಹಾಗೂ ಹಣ್ಣುಗಳಿಗೆ … Continue reading ಅಬ್ಬಬ್ಬಾ….ಲಾಟ್ರಿ.. | US–Bangladesh Trade Deal ! ಹೊಸ ಒಪ್ಪಂದದಿಂದ ಬಾಂಗ್ಲಾದೇಶಕ್ಕೆ ಟ್ಯಾರಿಫ್ ಕಡಿತ