ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ದಸರಾದಲ್ಲಿ ಭಾಗಿಯಾಗಲು ಗ್ರೀನ್‌ ಸಿಗ್ನಲ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಮೈಸೂರು ದಸರಾದಲ್ಲಿ ಅಭಿಮನ್ಯು ಆನೆ ನಿಶಾನೆ ಆನೆಯಾಗಿ ಭಾಗವಹಿಸಲಿದೆ ಎಂದು ಅರಣ್ಯ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ ನೀಡಿದ್ದಾರೆ. ಈಗಾಗಲೇ ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯು 25 ವರ್ಷ ದಸರಾದಲ್ಲಿ ಭಾಗಿಯಾಗಿದೆ. ಈ ಬಾರಿ ಆನೆಯ ವಯಸ್ಸನ್ನು ಪರಿಗಣಿಸಿ ದಸರಾ ಆನೆಗಳ ಪಟ್ಟಿಯಿಂದ ಕೈಬಿಡಲಾಗಿತ್ತು. ಅಭಿಮನ್ಯು ಅಭಿಮಾನಿಗಳು ದಸರಾ ಜಂಬೂಸವಾರಿಗೆ ಅಭಿಮನ್ಯುಗೆ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದರು. ಮೈಸೂರು ದಸರಾ ಕರ್ನಾಟಕದ ನಾಡಹಬ್ಬವಾಗಿದ್ದು, ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಹಾಗೂ … Continue reading ಆರು ಬಾರಿ ಅಂಬಾರಿ ಹೊತ್ತಿದ್ದ ಅಭಿಮನ್ಯುಗೆ ದಸರಾದಲ್ಲಿ ಭಾಗಿಯಾಗಲು ಗ್ರೀನ್‌ ಸಿಗ್ನಲ್‌!