ಅಭಿಷೇಕ್ ಶರ್ಮಾ ಔಟ್, ಸಂಜು ಸ್ಯಾಮ್ಸನ್ ಇನ್: ಡಿನ್ನರ್ ಪಾರ್ಟಿಯಲ್ಲಿ ಏನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತ ತಂಡದ ಯುವ ಹಾಗೂ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವ ಅವರು, ಫೆಬ್ರವರಿ 12ರಂದು ನಮೀಬಿಯ ವಿರುದ್ಧ ನಡೆಯಲಿರುವ ಪಂದ್ಯದಿಂದ ಹೊರಗುಳಿಯುವುದು ಬಹುತೇಕ ಖಚಿತವಾಗಿದೆ. ಯುಎಸ್​ಎ ವಿರುದ್ಧದ ಪಂದ್ಯ ಮುಗಿಸಿ ದೆಹಲಿಗೆ ಆಗಮಿಸಿದ್ದ ಟೀಮ್ ಇಂಡಿಯಾ ಸದಸ್ಯರಿಗೆ ಕೋಚ್ ಗೌತಮ್ ಗಂಭೀರ್ ತಮ್ಮ ನಿವಾಸದಲ್ಲಿ ಭೋಜನಾ ಕೂಟ ಏರ್ಪಡಿಸಿದ್ದರು. ಈ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿದ್ದ ಅಭಿಷೇಕ್ ಶರ್ಮಾ ಅವರಿಗೆ ಹೊಟ್ಟೆ ನೋವು … Continue reading ಅಭಿಷೇಕ್ ಶರ್ಮಾ ಔಟ್, ಸಂಜು ಸ್ಯಾಮ್ಸನ್ ಇನ್: ಡಿನ್ನರ್ ಪಾರ್ಟಿಯಲ್ಲಿ ಏನಾಯ್ತು?