ಅಭಿಷೇಕ್ ಗೆ ರನ್ ಬರ: ಸನ್‌ರೈಸರ್ಸ್ ಹೈದರಾಬಾದ್‌ಗೆ ಹೆಚ್ಚಿದ ‘ಶರ್ಮಾಜಿ’ ಟೆನ್ಶನ್
ಹೊಸದಿಗಂತ ಡಿಜಿಟಲ್ ಡೆಸ್ಕ್: 2024ರ ಐಪಿಎಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಅಭಿಷೇಕ್ ಶರ್ಮಾ, 2026ರಲ್ಲಿ ಮಾತ್ರ ನಿರೀಕ್ಷಿತ ಪ್ರದರ್ಶನ ನೀಡಲು ಹೋರಾಟ ನಡೆಸುತ್ತಿದ್ದಾರೆ. ಕಳೆದ ಕೆಲವು ವಾರಗಳಿಂದ ಟಿ20 ಕ್ರಿಕೆಟ್‌ನಲ್ಲಿ ಅವರ ಬ್ಯಾಟ್ ಮೌನವಾಗಿದ್ದು, ಪದೇ ಪದೇ ಶೂನ್ಯಕ್ಕೆ ಔಟಾಗುತ್ತಿರುವುದು ತಂಡದ ಆತಂಕವನ್ನು ಹೆಚ್ಚಿಸಿದೆ. ವಿಶೇಷವಾಗಿ ಟಿ20 ವಿಶ್ವಕಪ್‌ನಲ್ಲೂ ಮತ್ತು ಈಗ ನಡೆಯುತ್ತಿರುವ ಐಪಿಎಲ್‌ಲ್ಲೂ ಅವರ ಕಳಪೆ ಫಾರ್ಮ್ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ದೊಡ್ಡ ತಲೆನೋವಾಗುತ್ತಿದೆ. ಕಳೆದ ವರ್ಷ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ಅಭಿಷೇಕ್, … Continue reading ಅಭಿಷೇಕ್ ಗೆ ರನ್ ಬರ: ಸನ್‌ರೈಸರ್ಸ್ ಹೈದರಾಬಾದ್‌ಗೆ ಹೆಚ್ಚಿದ ‘ಶರ್ಮಾಜಿ’ ಟೆನ್ಶನ್
Copy and paste this URL into your WordPress site to embed
Copy and paste this code into your site to embed