ಭ್ರಷ್ಟಾಚಾರದ ಚಕ್ರ ಮುರಿಯಲು ದೊಡ್ಡ ನೋಟುಗಳೇ ರದ್ದಾಗಲಿ: ಪ್ರಧಾನಿ ಮೋದಿಗೆ ನಾಯ್ಡು ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ದೇಶದಲ್ಲಿ ನಗದು ವಹಿವಾಟಿನ ಮೂಲಕ ನಡೆಯುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು 500 ಮತ್ತು 2,000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕು ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಆಗ್ರಹಿಸಿದ್ದಾರೆ. 100 ಮತ್ತು 200 ಮುಖಬೆಲೆಯ ನೋಟುಗಳನ್ನು ಮಾತ್ರ ಚಲಾವಣೆಯಲ್ಲಿ ಉಳಿಸಿ, ಡಿಜಿಟಲ್ ಕರೆನ್ಸಿ ಹಾಗೂ ತಂತ್ರಜ್ಞಾನ ಆಧಾರಿತ ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಡಿಜಿಟಲ್ ಕರೆನ್ಸಿಗೆ ಸಂಬಂಧಿಸಿದ ವರದಿಗೆ ತಾವು ಸಲಹೆಗಳನ್ನು ನೀಡಿದ್ದಾಗಿ ತಿಳಿಸಿದ ನಾಯ್ಡು, … Continue reading ಭ್ರಷ್ಟಾಚಾರದ ಚಕ್ರ ಮುರಿಯಲು ದೊಡ್ಡ ನೋಟುಗಳೇ ರದ್ದಾಗಲಿ: ಪ್ರಧಾನಿ ಮೋದಿಗೆ ನಾಯ್ಡು ಮನವಿ