ಅಬುಧಾಬಿ ವಿಶ್ವಸಂಸ್ಥೆ ಸಭೆ: ನ್ಯಾಯಾಂಗ ಸುಧಾರಣೆ, ಕಾನೂನು ಸಹಭಾಗಿತ್ವ ಪ್ರದರ್ಶಿಸಿದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಯುಎಇಯ ಅಬುಧಾಬಿಯಲ್ಲಿ ಅಪರಾಧ ತಡೆಗಟ್ಟುವಿಕೆ ಮತ್ತು ಅಪರಾಧ ನ್ಯಾಯ ಕುರಿತು ಆಯೋಜಿಸಲಾಗಿದ್ದ 15ನೇ ವಿಶ್ವಸಂಸ್ಥೆಯ ಕಾಂಗ್ರೆಸ್ ಸಮಾವೇಶದಲ್ಲಿ ಭಾರತವು ಭಾಗವಹಿಸಿ, ದೇಶದಲ್ಲಿ ಜಾರಿಗೆ ತರಲಾಗಿರುವ ಐತಿಹಾಸಿಕ ನ್ಯಾಯಾಂಗ ಸುಧಾರಣೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಗೊಳ್ಳುತ್ತಿರುವ ಜಾಗತಿಕ ಕಾನೂನು ಸಹಭಾಗಿತ್ವದ ಯಶಸ್ಸನ್ನು ಜಗತ್ತಿನ ಎದುರು ಪ್ರದರ್ಶಿಸಿದೆ. ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವರಾದ ಅರ್ಜುನ್ ರಾಮ್ ಮೇಘವಾಲ್ ಅವರ ನೇತೃತ್ವದ ಭಾರತೀಯ ನಿಯೋಗವು, ದೇಶದ ಹೊಸ ಅಪರಾಧ ಕಾನೂನುಗಳು ಮತ್ತು ಸೈಬರ್ ಅಪರಾಧ ತಡೆಗೆ … Continue reading ಅಬುಧಾಬಿ ವಿಶ್ವಸಂಸ್ಥೆ ಸಭೆ: ನ್ಯಾಯಾಂಗ ಸುಧಾರಣೆ, ಕಾನೂನು ಸಹಭಾಗಿತ್ವ ಪ್ರದರ್ಶಿಸಿದ ಭಾರತ