ಬೈಕ್ ಸರ್ವಿಸ್ ಮಾಡಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತ: ಯುವಕ ಸ್ಥಳದಲ್ಲೇ ಸಾ*ವು

ಹೊಸದಿಗಂತ ವರದಿ ಯಲ್ಲಾಪುರ: ತಾಲೂಕಿನ ಬಿಸಗೋಡ ಗ್ರಾಮದ ಯುವಕನೋರ್ವ ಶಿರಸಿಯಲ್ಲಿ ಬೈಕ್ ಸರ್ವೀಸ್ ಮುಗಿಸಿಕೊಂಡು ತಡರಾತ್ರಿ ಸ್ವಗ್ರಾಮಕ್ಕೆ ಮರಳುತ್ತಿದ್ದಾಗ ಭೀಕರ ಬೈಕ್ ಅಪಘಾತ ಸಂಭವಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ತಾಲೂಕಿನ ಬಿಸಗೋಡ ಗ್ರಾಮದ ಕೆಳಗಿನಪಾಲ ನಿವಾಸಿಯಾದ ವಿವೇಕ ದತ್ತಾತ್ರೇಯ ಭಟ್ಟ (25) ಮೃತಪಟ್ಟ ದುರ್ದೈವಿ ಯುವಕ.  ಯುವಕ ವಿವೇಕ ಭಟ್ಟ ತಮ್ಮ ಬೈಕ್ ಅನ್ನು ಸರ್ವಿಸಿಂಗ್‌ಗಾಗಿ ಶಿರಸಿಯ ಶೋರೂಮ್‌ಗೆ ನೀಡಿದ್ದರು. ಅಕ್ಟೋಬರ್ 17 ರಂದು ಶನಿವಾರ ಸಂಜೆ ಬೈಕ್ ತರಲೆಂದು ಅವರು ಬಸ್ ಹತ್ತಿ ಶಿರಸಿಗೆ ತೆರಳಿದ್ದರು. ಬೈಕ್ … Continue reading ಬೈಕ್ ಸರ್ವಿಸ್ ಮಾಡಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತ: ಯುವಕ ಸ್ಥಳದಲ್ಲೇ ಸಾ*ವು