ರಾಜೌರಿ ಗಡಿಯಲ್ಲಿ ಆಕಸ್ಮಿಕ ಲ್ಯಾಂಡ್‌ಮೈನ್ ಸ್ಫೋ*ಟ: JCO ಸೇರಿ ನಾಲ್ವರು ಯೋಧರಿಗೆ ಗಾ*ಯ
ಹೊಸದಿಗಂತ ಡಿಜಿಟಲ್ ಡೆಸ್ಕ್: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯಾದ ರಾಜೌರಿಯಲ್ಲಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ ಪ್ರಬಲ ಆಕಸ್ಮಿಕ ಲ್ಯಾಂಡ್‌ಮೈನ್ ಸ್ಫೋಟದಲ್ಲಿ ಓರ್ವ ಜೂನಿಯರ್ ಕಮಿಷನ್ಡ್ ಆಫೀಸರ್ (JCO) ಸೇರಿದಂತೆ ನಾಲ್ವರು ಸೇನಾ ಯೋಧರು ಗಾಯಗೊಂಡಿದ್ದಾರೆ. ನಿಯಂತ್ರಣ ರೇಖೆಯ ಬಳಿ ವಾಡಿಕೆಯ ಗಸ್ತು ರಾಜೌರಿ ಜಿಲ್ಲೆಯ ನೌಶೇರಾ ಪ್ರದೇಶದ ನಿಯಂತ್ರಣ ರೇಖೆಯ ಬಳಿ ಸೇನಾ ಯೋಧರು ಮಧ್ಯಾಹ್ನ ವಾಡಿಕೆಯ ಗಸ್ತು ತಿರುಗುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದಲ್ಲಿ ಗಾಯಗೊಂಡ ನಾಲ್ವರನ್ನು ತಕ್ಷಣವೇ … Continue reading ರಾಜೌರಿ ಗಡಿಯಲ್ಲಿ ಆಕಸ್ಮಿಕ ಲ್ಯಾಂಡ್‌ಮೈನ್ ಸ್ಫೋ*ಟ: JCO ಸೇರಿ ನಾಲ್ವರು ಯೋಧರಿಗೆ ಗಾ*ಯ
Copy and paste this URL into your WordPress site to embed
Copy and paste this code into your site to embed