ಬ್ಲಾಕ್‌ಮೇಲ್ ಮಾಡಿ ₹14 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ: ಆರೋಪಿ ಬಂಧನ
ಹೊಸದಿಗಂತ ವರದಿ ಬೆಳಗಾವಿ: ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ಖಾಸಗಿ ಫೋಟೋಗಳನ್ನು ಸಾಮಾಜಿಕವಾಗಿ ಬಹಿರಂಗಪಡಿಸುವುದಾಗಿ ಬೆದರಿಸಿ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸುಲಿಗೆ ಮಾಡಿದ ಆರೋಪಿಯನ್ನು ಗೋಕಾಕ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಖನಗಾಂವ ಗ್ರಾಮದ ಸಚೀನ್ ಶಿವಾಜಿ ಪೂಜೇರಿ ಬಂಧಿತ ಆರೋಪಿ. ದೇವಗೌಡನಹಟ್ಟಿ ಗ್ರಾಮದ ಲಕ್ಷ್ಮೀ ಗಂಗಪ್ಪ ಬಾರಿಮರದ ಎಂಬುವರು ನ.8ರಂದು ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯು ತನ್ನ ಹಾಗೂ ಮಹಿಳೆಯ ನಡುವಿನ ಖಾಸಗಿ ಫೋಟೋಗಳು ತನ್ನ ಬಳಿಯಿದ್ದು, ಅವುಗಳನ್ನು ಪತಿಗೆ ಕಳುಹಿಸಿ … Continue reading ಬ್ಲಾಕ್‌ಮೇಲ್ ಮಾಡಿ ₹14 ಲಕ್ಷ ಮೌಲ್ಯದ ಚಿನ್ನಾಭರಣ ಸುಲಿಗೆ: ಆರೋಪಿ ಬಂಧನ
Copy and paste this URL into your WordPress site to embed
Copy and paste this code into your site to embed