ವರದಕ್ಷಿಣೆ ಹಣಕ್ಕೆ ಕಿರುಕುಳ ಆರೋಪ: ಪತ್ನಿಯನ್ನೇ ಕೊಂದ ಪಾಪಿ ಪತಿ
ಹೊಸದಿಗಂತ ವರದಿ ಹಾಸನ: ಅನುಮಾನ ಹಾಗೂ ವರದಕ್ಷಿಣೆ ಕಿರುಕುಳ ನೀಡಿ ಪತ್ನಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಜಿಲ್ಲೆ, ಬೇಲೂರು ತಾಲ್ಲೂಕಿನ, ರಾಜನಸಿರಿಯೂರು ಗ್ರಾಮದಲ್ಲಿ ಘಟನೆ ನಡೆದಿದೆ. ಚನ್ನಮ್ಮ (34) ಕೊಲೆಯಾದ ಮಹಿಳೆ. ಮಧು (40) ಪತ್ನಿಯನ್ನೇ ಕೊಲೆಗೈದ ಆರೋಪಿ. ಹದಿನೈದು ವರ್ಷಗಳ ಹಿಂದೆ ರಾಜನಸಿರಿಯೂರು ಗ್ರಾಮದ ಮಧು ಜೊತೆ ವಿವಾಹವಾಗಿದ್ದ ಚನ್ನಮ್ಮ ಹಲವು ವರ್ಷಗಳಿಂದ ಮಧು ಪತ್ನಿ ಮೇಲೆ ಅನುಮಾನಗೊಂಡು ಜಗಳವಾಡುತ್ತಿದ್ದರು. ಕುಟುಂಬಸ್ಥರು ಹತ್ತಾರು ಬಾರಿ ರಾಜಿ ಪಂಚಾಯ್ತಿ ಮಾಡಿದ್ದರು. ವರದಕ್ಷಿಣೆ ಹಣ ತರುವಂತೆ ಕಿರುಕುಳ … Continue reading ವರದಕ್ಷಿಣೆ ಹಣಕ್ಕೆ ಕಿರುಕುಳ ಆರೋಪ: ಪತ್ನಿಯನ್ನೇ ಕೊಂದ ಪಾಪಿ ಪತಿ
Copy and paste this URL into your WordPress site to embed
Copy and paste this code into your site to embed