‘ಸಿಗ್ಮಾ’ ಸಿನಿಮಾ ರಿಲೀಸ್ ಬಳಿಕ ನಟನೆ: ತಂದೆಯ ಹಾದಿ ಹಿಡಿಯಲು ರೆಡಿಯಾದ ಜೇಸನ್ ಸಂಜಯ್

ಹೊಸದಿಗಂತ ಡಿಜಿಟಲ್‌ ಡೆಸ್ಕ್: ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಶೀಘ್ರದಲ್ಲೇ ನಟನಾಗಿ ಬೆಳ್ಳಿಪರದೆಗೆ ಬರಲಿದ್ದಾರೆಯೇ? ಇಂತಹದೊಂದು ದೊಡ್ಡ ಕುತೂಹಲಕ್ಕೆ ಸ್ವತಃ ಜೇಸನ್ ಸಂಜಯ್ ಅವರೇ ಈಗ ಉತ್ತರ ನೀಡಿದ್ದಾರೆ. ಪ್ರಸ್ತುತ ಅವರು ತಮ್ಮ ಚೊಚ್ಚಲ ನಿರ್ದೇಶನದ ‘ಸಿಗ್ಮಾ’ ಸಿನಿಮಾದ ಬಿಡುಗಡೆಯ ಸಿದ್ಧತೆಯಲ್ಲಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭವಿಷ್ಯದಲ್ಲಿ ತಂದೆಯ ಹಾದಿಯನ್ನೇ ಹಿಡಿದು ನಟಿಸುವ ಬಗ್ಗೆ ತಮ್ಮ ಇಚ್ಛೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ಸಿಗ್ಮಾ’ ರಿಲೀಸ್ ಬಳಿಕ … Continue reading ‘ಸಿಗ್ಮಾ’ ಸಿನಿಮಾ ರಿಲೀಸ್ ಬಳಿಕ ನಟನೆ: ತಂದೆಯ ಹಾದಿ ಹಿಡಿಯಲು ರೆಡಿಯಾದ ಜೇಸನ್ ಸಂಜಯ್