Active Living | ಕುಳಿತೇ ಕೆಲಸ ಮಾಡ್ತಾ ಇದ್ರೂ ಆಕ್ಟಿವ್ ಆಗಿರೋ ಟ್ರಿಕ್ಸ್ ಇಲ್ಲಿದೆ ನೋಡಿ

ಇಂದಿನ ಜೀವನಶೈಲಿಯಲ್ಲಿ ಹೆಚ್ಚು ಹೊತ್ತು ಕುಳಿತು ಕೆಲಸ ಮಾಡೋದು ಸಾಮಾನ್ಯ. ಆಫೀಸ್ ಕೆಲಸವಾಗಲಿ, ಲ್ಯಾಪ್‌ಟಾಪ್ ಮುಂದೆ ಗಂಟೆಗಟ್ಟಲೆ ಕೂತಿರೋದು ಆಗಲಿ, ದೇಹದ ಚಲನೆ ಕಡಿಮೆ ಆಗುತ್ತಲೇ ಹೋಗುತ್ತದೆ. ಇದರಿಂದ ಸುಸ್ತು, ತೂಕ ಹೆಚ್ಚಾಗೋದು, ಬೆನ್ನು ನೋವು ಮತ್ತು ಎನರ್ಜಿ ಕೊರತೆ ಕಾಣಿಸಬಹುದು. ಆದರೆ ಕೆಲಸ ಕುಳಿತು ಮಾಡ್ತಿದ್ದರೂ ದಿನಪೂರ್ತಿ ಆಕ್ಟಿವ್ ಆಗಿರೋದು ಸಾಧ್ಯ.