ನಟ ಚಲಾಕಿ ಚಂಟಿಗೆ ಹೃದಯಾಘಾತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತೆಲುಗು ಜನಪ್ರಿಯ ಹಾಸ್ಯನಟ ಚಲಾಕಿ ಚಂಟಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯದ ಈಗಿನ ಸ್ಥಿತಿ ಬಗ್ಗೆ ವೈದ್ಯರು ಯಾವುದೇ ಮಾಹಿತಿ ನೀಡಿಲ್ಲ.

chalaki chanti joins hospital | Vaarthaಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎನ್ನುವ ಮಾಹಿತಿ ದೊರಕಿದೆ.

Jabardasth | Chalaki Chanti : జబర్దస్త్ చలాకీ చంటికి గుండె పోటు..  హాస్పటల్‌లో చేరిక.. Jabardast comedian Chalaki suffered a heart attack  admitted to the hospital– News18 Teluguಮೊದಲು ಎದೆನೋವು ಕಾಣಿಸಿದೆ, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆತಂದಿದ್ದು, ಹೃದಯಾಘಾತ ಆಗಿರುವುದು ದೃಢಪಟ್ಟಿದೆ. ಚಲಾಕಿ ಶೀಘ್ರವವೇ ಗುಣಮುಖರಾಗಿ ಬರಲಿ ಎಂದು ಸಿನಿ ತಾರೆಯರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!