ಎಂಟು ಗಂಟೆ ಶಿಫ್ಟ್ ಸಾಕು ಎಂದ ದೀಪಿಕಾ ಪಡುಕೋಣೆಗೆ ತಿರುಗೇಟು ಕೊಟ್ಟ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟಿ ದೀಪಿಕಾ ಪಡುಕೋಣ್ ಸಿನಿಮಾಗಳಲ್ಲಿ ದಿನಕ್ಕೆ ಎಂಟು ಗಂಟೆಗಳ ಕೆಲಸದ ಶಿಫ್ಟ್ ಇರಬೇಕು ಎಂಬ ಬೇಡಿಕೆ ಮುಂದಿಟ್ಟಿರುವ ವಿಚಾರ ಈಗ ಚಿತ್ರರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಕಾರಣದಿಂದಲೇ ‘ಸ್ಪಿರಿಟ್’ ಮತ್ತು ‘ಕಲ್ಕಿ 2’ ಸಿನಿಮಾಗಳ ಚಿತ್ರೀಕರಣದಿಂದ ಅವರು ದೂರ ಉಳಿದಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ವಿಷಯದ ಬಗ್ಗೆ ಹಲವು ಸೆಲೆಬ್ರಿಟಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಇತ್ತೀಚೆಗೆ ನಟ ಕುನಾಲ್ ಖೇಮು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸೋಹಾ ಅಲಿ ಖಾನ್ ನಡೆಸುವ … Continue reading ಎಂಟು ಗಂಟೆ ಶಿಫ್ಟ್ ಸಾಕು ಎಂದ ದೀಪಿಕಾ ಪಡುಕೋಣೆಗೆ ತಿರುಗೇಟು ಕೊಟ್ಟ ನಟ!