Thursday, August 11, 2022

Latest Posts

ನಟ ಸಿದ್ಧಾರ್ಥ್ ಶುಕ್ಲಾ ಶ್ರದ್ಧಾಂಜಲಿ ಸಭೆ : ಅಭಿಮಾನಿಗಳಿಗೂ ಇದೆ ಆಹ್ವಾನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಿರುತೆರೆ ನಟ ಸಿದ್ಧಾರ್ಥ್ ಶುಕ್ಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೇವಲ 40ರ ಹರೆಯದಲ್ಲಿ ಫಿಟ್ ಆಂಡ್ ಫೈನ್ ಆಗಿದ್ದ ಸಿದ್ಧಾರ್ಥ್ ಜಗತ್ತನ್ನು ಬಿಟ್ಟು ಹೋಗಿದ್ದನ್ನು ಅಭಿಮಾನಿಗಳು ಈಗಲೂ ನಂಬುತ್ತಿಲ್ಲ.
ಸಿದ್ಧಾರ್ಥ್ ನಿಧನದ ನಾಲ್ಕು ದಿನದ ನಂತರ ಅವರು ಕುಟುಂಬದವರು ಶ್ರದ್ಧಾಂಜಲಿ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಅಭಿಮಾನಿಗಳು ಪಾಲ್ಗೊಳ್ಳಬಹುದಾಗಿದೆ.
ನಟ ಕರಣ್‌ವೀರ್ ಬೊಹ್ರಾ ಶ್ರದ್ಧಾಂಜಲಿ ಬಗ್ಗೆ ಮಾಹಿತಿ ನೀಡಿದ್ದಾರೆ. ಅವರ ಕುಟುಂಬದವರು ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದು, ಎಲ್ಲ ಅಭಿಮಾನಿಗಳಿಗೂ ಆನ್‌ಲೈನ್ ಮೂಲಕ ಸೇರುವ ಅವಕಾಶ ಇದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss