ಪುದುಚೆರಿಗೆ ಕಾಲಿಟ್ಟ ನಟ ವಿಜಯ್ ಪಕ್ಷ: ಚುನಾವಣಾ ಅಖಾಡಕ್ಕೆ 30 ಅಭ್ಯರ್ಥಿಗಳು!

ಹೊಸ ದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರಾಡಳಿತ ಪ್ರದೇಶ ಪುದುಚೆರಿ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದ್ದು, ತಮಿಳು ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಇಲ್ಲೂ ಏಕಾಂಗಿ ಸ್ಪರ್ಧೆಗೆ ಇಳಿದಿದೆ. ಪಕ್ಷವು ಚುನಾವಣಾ ಅಖಾಡಕ್ಕೆ ತನ್ನ 30 ಅಭ್ಯರ್ಥಿಗಳನ್ನು ಇಳಿಸಿ ಉಳಿದ ರಾಜಕೀಯ ಪಕ್ಷಗಳಿಗೆ ಠಕ್ಕರ್ ನೀಡಿದೆ. ಟಿವಿಕೆ, ಮಂಗಳಂ ಮತ್ತು ಕದಿರ್ಕಾಮಮ್‌ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು, ತಿರುಭುವನೈ ಮೀಸಲು ಕ್ಷೇತ್ರಕ್ಕೆ ಬಿಜೆಪಿಯಿಂದ ಟಿಕೆಟ್ ಮಿಸ್ ಆಗಿದ್ದ ಎಕೆ ಸಾಯಿ ಜೆ ಸರವಣನ್ ಕುಮಾರ್ ಅವರನ್ನು … Continue reading ಪುದುಚೆರಿಗೆ ಕಾಲಿಟ್ಟ ನಟ ವಿಜಯ್ ಪಕ್ಷ: ಚುನಾವಣಾ ಅಖಾಡಕ್ಕೆ 30 ಅಭ್ಯರ್ಥಿಗಳು!