ನಟರು ಏನನ್ನೂ ಮಾಡುವುದಿಲ್ಲ ಆದರೂ ಹೆಚ್ಚು ಕ್ರೆಡಿಟ್ ನೀಡುತ್ತೇವೆ: ನಟಿ ಪ್ರಿಯಾಂಕಾ ಚೋಪ್ರಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕಳೆದ ಹಲವೂ ದಿನಗಳಿಂದ ನಾನಾ ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಭಾರತಕ್ಕೆ ಭೇಟಿ ಕೊಟ್ಟಿದ್ದ ಪಿಂಕಿ ಮತ್ತೆ ವಿದೇಶಕ್ಕೆ ಹಿಂತಿರುಗಿದ್ದರು.

ಇದೀಗ ಪ್ರಿಯಾಂಕಾ ಸಂದರ್ಶನವೊಂದರಲ್ಲಿ ನೀಡಿರುವ ಹೇಳಿಕೆ ಸಖತ್ ಸದ್ದು ಮಾಡುತ್ತಿದೆ. ಚಿತ್ರರಂಗದಲ್ಲಿ ನಟರಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ. ಅಷ್ಟಕ್ಕೂ ಅವರು ಏನೂ ಮಾಡುವುದೇ ಇಲ್ಲಾ ಎಂದು ನಟಿ ಮಾತನಾಡಿದ್ದಾರೆ.

ಚಿತ್ರರಂಗದಲ್ಲಿ ನಟರಿಗೆ ಹೆಚ್ಚಿನ ಕ್ರೆಡಿಟ್ ಕೊಡಲಾಗುತ್ತದೆ. ನಟರು ಏನನ್ನು ಮಾಡುವುದಿಲ್ಲ. ನಟರು ಬೇರೆಯವರು ಬರೆದ ಕಥೆಯಲ್ಲಿ ನಟನೆ ಮಾಡುತ್ತಾರೆ. ಹಾಗೆಯೇ ಬೇರೆಯವರ ನೃತ್ಯ ಸಂಯೋಜನೆಯ ಹೆಜ್ಜೆಗಳಿಗೆ ನೃತ್ಯ ಮಾಡುತ್ತಾರೆ. ಹೇರೆ ಸೆಟಪ್, ಮೇಕಪ್ ಕೂಡ ಯಾರೋ ಮಾಡುತ್ತಾರೆ. ಹಾಗಾದ್ರೆ ನಾವು ಏನೂ ಮಾಡುತ್ತಿದ್ದೇವೆ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!