ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಲಿಯಾ ಭಟ್‌: ಲವ್‌ & ವಾರ್‌ ಸಿನಿಮಾ ಪೋಸ್ಟರ್‌ ಔಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ನಟಿ ಆಲಿಯಾ ಭಟ್‌, ರಣ್‌ಬೀರ್‌ ಕಪೂರ್‌ ಹಾಗೂ ವಿಕ್ಕಿ ಕೌಶಲ್‌ ಅಭಿನಯದ ಲವ್‌ & ವಾರ್‌ ಸಿನಿಮಾ ಪೋಸ್ಟರ್‌ ಔಟ್‌ ಆಗಿದೆ. ನಿನ್ನೆ ರಣ್‌ಬೀರ್‌ ಕ್ಯಾರೆಕ್ಟರ್‌ನ ಪೋಸ್ಟರ್‌ ರಿಲೀಸ್‌ ಮಾಡಲಾಗಿತ್ತು. ಇದರಲ್ಲಿ ರಣ್‌ಬೀರ್‌ ಕೈಗೆ ಗುಂಡೇಟು ತಗುಲಿತ್ತು. ಏನೂ ಆಗಿಯೇ ಇಲ್ಲ ಎನ್ನುವಂತೆ ರಣ್‌ಬೀರ್‌ ಒಂದೇ ಕೈಯಲ್ಲಿ ಕಾರ್‌ ಓಡಿಸುತ್ತಿದ್ದರು. ಇಂದು ನಟಿ ಆಲಿಯಾ ಭಟ್‌ ಪೋಸ್ಟರ್‌ ಔಟ್‌ ಆಗಿದ್ದು, ಆಲಿಯಾ ಗ್ಲಾಮರಸ್‌ ಆಗಿ ಗೊಂಬೆಯಂತೆ ಕಾಣಿಸಿದ್ದಾರೆ. ಕ್ಯಾಬರೆ ಡ್ಯಾನ್ಸರ್‌ ರೀತಿಯ ಉಡುಗೆ … Continue reading ಗ್ಲಾಮರಸ್‌ ಲುಕ್‌ನಲ್ಲಿ ಕಾಣಿಸಿಕೊಂಡ ನಟಿ ಆಲಿಯಾ ಭಟ್‌: ಲವ್‌ & ವಾರ್‌ ಸಿನಿಮಾ ಪೋಸ್ಟರ್‌ ಔಟ್‌