ಬರಿಗಾಲಿನಲ್ಲಿ 3,550 ಮೆಟ್ಟಿಲು ಹತ್ತಿದ ನಟಿ: ಹುಟ್ಟುಹಬ್ಬದಂದು ತಿರುಪತಿಗೆ ಜಾನ್ವಿ ಕಪೂರ್ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್ ನಟಿ ಜಾನ್ವಿ ಕಪೂರ್ ತಮ್ಮ 29ನೇ ಹುಟ್ಟುಹಬ್ಬದ ಪ್ರಯುಕ್ತ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಭಕ್ತಿಯನ್ನು ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ದರ್ಶನಕ್ಕಾಗಿ ತಿರುಪತಿಗೆ ಬಂದ ಅವರು, ಬೆಟ್ಟದ ಮೆಟ್ಟಿಲು ಮಾರ್ಗವಾಗಿ ಬರಿಗಾಲಿನಲ್ಲಿ ಸುಮಾರು 3,550 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆದರು. ಇದನ್ನೂ ಓದಿ: ತಿರುಪತಿ ಬೆಟ್ಟ ಹತ್ತುವ ವೇಳೆ ಜಾನ್ವಿ ಬಿಳಿ ಬಣ್ಣದ ಫ್ಲೋರಲ್ ಕುರ್ತಾ ಧರಿಸಿದ್ದು, ಸರಳ ಉಡುಪಿನಲ್ಲಿ … Continue reading ಬರಿಗಾಲಿನಲ್ಲಿ 3,550 ಮೆಟ್ಟಿಲು ಹತ್ತಿದ ನಟಿ: ಹುಟ್ಟುಹಬ್ಬದಂದು ತಿರುಪತಿಗೆ ಜಾನ್ವಿ ಕಪೂರ್ ಭೇಟಿ