ಕಾಲಿವುಡ್‌ನಲ್ಲಿ ನಟಿ ಇಲಿಯಾನಾ ಬ್ಯಾನ್, ಅಷ್ಟಕ್ಕೂ ಈ ನಟಿ ಮಾಡಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಲಿವುಡ್‌ನಲ್ಲಿ ನಟಿ ಇಲಿಯಾನ ಡಿಕ್ರೂಝ್‌ರನ್ನು ಬ್ಯಾನ್ ಮಾಡಲಾಗಿದೆ ಎನ್ನುವ ಸುದ್ದಿ ಹರಿದಾಡ್ತಿದೆ. ಸಿನಿಮಾಗಳಲ್ಲಿ ಉತ್ತಮ ನಟನೆ ಮಾಡೋ ಇಲಿಯಾನಾ ಬ್ಯಾನ್ ಆಗ್ತಿರೋದ್ಯಾಕೆ ಎನ್ನುವ ಪ್ರಶ್ನೆ ಎಲ್ಲೆಡೆ ಎದುರಾಗ್ತಿದೆ.

Ileana D Cruz has reportedly been banned from Tamil film industry after she  failed to appear in a film despite receiving her payment as per reports - Ileana  D'Cruz Banned: तमिल फिल्मಕಾಲಿವುಡ್‌ನ ನಿರ್ಮಾಪಕರ ಬಳಿ ಇಲಿಯಾನ ಹಣ ಪಡೆದು, ಶೂಟಿಂಗ್‌ಗೆ ಹಾಜರಾಗಿಲ್ಲ, ಇದು ಅನ್‌ಪ್ರೊಫೆಶನಲ್ ಆದ ಬಿಹೇವಿಯರ್ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಪಕರಾಗಲಿ, ನಟಿಯಾಗಲಿ ಸ್ಪಷ್ಟನೆ ನೀಡಿಲ್ಲ.

ileana: Tamil Film Industry bans Ileana D'Cruz for this reason. Read here -  The Economic Timesಈ ರೀತಿ ಹಣ ಪಡೆದು ಸಿನಿಮಾ ಶೂಟ್‌ಗೆ ಬರದೇ ಹೋದ್ರೆ ಅದರಿಂದ ಸಾಕಷ್ಟು ಮಂದಿ ತೊಂದರೆ ಅನುಭವಿಸುತ್ತಾರೆ ಹಾಗೂ ಸಾಕಷ್ಟು ಹಣ ಪೋಲಾಗುತ್ತದೆ. ಅಡ್ವಾನ್ಸ್ ಪಡೆದ ಮೇಲೆ ಕರ್ತವ್ಯಕ್ಕೆ ಹಾಜರಾಗಬೇಕು ಅಂತಿದ್ದಾರೆ ನೆಟ್ಟಿಗರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!