Saturday, June 25, 2022

Latest Posts

ಕೊರೋನಾ ಪಾಸಿಟಿವ್ ಆಗಿದ್ದ ನಟಿ ಕರೀನಾ ಕಪೂರ್ ನ ಒಮಿಕ್ರಾನ್​ ರಿಸಲ್ಟ್ ನೆಗೆಟಿವ್​​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೊರೋನಾ ಸೋಂಕಿಗೊಳಗಾಗಿದ್ದ ಬಾಲಿವುಡ್ ನಟಿ ಕರೀನಾ ಕಪೂರ್​​ ಅವರ ಒಮಿಕ್ರಾನ್​ ವರದಿ ನೆಗೆಟಿವ್​​ ಬಂದಿದೆ.
ಪಾರ್ಟಿವೊಂದರಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್ ಹಾಗೂ ಆಕೆಯ ಸ್ನೇಹಿತೆ ಅಮೃತಾ ಅರೋರಾ ಇತ್ತೀಚೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಬಳಿಕ ಅವರನ್ನು ಕ್ವಾರಂಟೈನ್​​ ಮಾಡಲಾಗಿತ್ತು. ಈ ವೇಳೆ ಅವರನ್ನು ಹಾಗು ಅಮೃತಾ ಅರೋರಾರಿಗೆ ಜೀನೋಮ್​ ಸಿಕ್ವೆನ್ಸಿಂಗ್​ ಪರೀಕ್ಷೆಗೊಳಪಡಿಸಲಾಗಿದ್ದು, ಅದರ ವರದಿ ನೆಗೆಟಿವ್​​ ಬಂದಿದೆ.
ಕಳೆದ 13 ದಿನಗಳಿಂದ ಕ್ವಾರಂಟೈನ್​ನಲ್ಲಿರುವ ಕರೀನಾ ಕಪೂರ್​​ ಕೋವಿಡ್​ನಿಂದ ಚೇತರಿಸಿಕೊಳ್ಳುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss