ಹೋಯ್, ನಟಿ ನಿತ್ಯಾ ಮೆನನ್ ಮದುವೆ ಆಗ್ತಿದ್ದಾರಂತೆ ಹೌದಾ??

ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಟಾರ್ ನಟನೋರ್ವರ ಜೊತೆ ಹಸೆಮಣೆಯೇರಲು ಸಜ್ಜಾಗಿದ್ದಾರೆಯೇ ಖ್ಯಾತ ನಟಿ ನಿತ್ಯಾ ಮೆನನ್?
ಹೀಗೊಂದು ಸುದ್ದಿ ಚಂದನವನದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಹುದಿನಗಳ ಗೆಳೆಯ ಮತ್ತು ಸ್ಟಾರ್ ನಟನೂ ಆಗಿರುವ ಮಲಯಾಳಂ ಕಲಾವಿದನ ಜೊತೆ ನಿತ್ಯಾ ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಈಗ ಭರ್ಜರಿಯಾಗಿ ಹರಿದಾಡುತ್ತಿದ್ದು, ಆ ಸ್ಟಾರ್ ನಟ ಯಾರು? ಎನ್ನುವ ಪ್ರಶ್ನೆ ಅಭಿಮಾನಿಗಳ ನಿದ್ದೆಗೆಡಿಸಿದೆ.
ಹೌದಂತೆ, ನಿತ್ಯಾ ಮದುವೆಯಾಗಲಿದ್ದಾರಂತೆ, ಸ್ಟಾರ್ ನಟ ಅವರ ಗೆಳೆಯನಂತೆ, ಇಬ್ಬರ ಮಧ್ಯೆ ಗಾಸಿಪ್ ಹುಟ್ಟುಕೊಂಡಿಲ್ಲವಂತೆ… ಹೀಗೆ ಅಂತೆಕಂತೆಗಳ ಸಂತೆ ಚಂದನವನವನ್ನು ತುಂಬಿಕೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!