ಶಾರದಾಂಬೆಯ ದರುಶನ ಪಡೆದ ನಟಿ ತ್ರಿಷಾ ಕೃಷ್ಣನ್: ಶೃಂಗೇರಿಯ ಸುಂದರ ಫೋಟೋಗೆ ‘DIVINE’ ಕ್ಯಾಪ್ಷನ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಗ್ಲಾಮರ್ ಲೋಕದ ಮಿಂಚಿನ ನಡುವೆ ಆಧ್ಯಾತ್ಮಿಕತೆಯತ್ತ ಮುಖ ಮಾಡಿರುವ ದಕ್ಷಿಣ ಭಾರತದ ನಟಿ ತ್ರಿಷಾ ಕೃಷ್ಣನ್, ಕರ್ನಾಟಕದ ಪ್ರಸಿದ್ಧ ಶೃಂಗೇರಿ ಶಾರದಾ ಪೀಠಕ್ಕೆ ಭೇಟಿ ನೀಡಿದ್ದಾರೆ. ದೇವಾಲಯದ ಪ್ರಶಾಂತ ವಾತಾವರಣದಲ್ಲಿ ಸೆರೆಹಿಡಿದ ಸುಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವರ ಸರಳ ನೋಟ ಅಭಿಮಾನಿಗಳ ಗಮನ ಸೆಳೆದಿದೆ. ಶೃಂಗೇರಿ ದೇವಾಲಯದ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ರಾಜಗೋಪುರದ ಮುಂದೆ ತ್ರಿಷಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ತಿಳಿ ಗುಲಾಬಿ ಬಣ್ಣದ ಸಲ್ವಾರ್ ಕಮೀಜ್ ಧರಿಸಿ, ಬರಿಗಾಲಿನಲ್ಲಿ ದೇವಾಲಯದ … Continue reading ಶಾರದಾಂಬೆಯ ದರುಶನ ಪಡೆದ ನಟಿ ತ್ರಿಷಾ ಕೃಷ್ಣನ್: ಶೃಂಗೇರಿಯ ಸುಂದರ ಫೋಟೋಗೆ ‘DIVINE’ ಕ್ಯಾಪ್ಷನ್
Copy and paste this URL into your WordPress site to embed
Copy and paste this code into your site to embed