Tuesday, June 28, 2022

Latest Posts

ಊಟದಲ್ಲಿ ಫೈಬರ್ ಅಂಶ ಸೇರಿಸಿದ್ದೀರಾ? ಫೈಬರ್ ಇನ್‌ಟೇಕ್‌ನಿಂದ ಆಗುವ ಲಾಭಗಳಿವು..

ಊಟದಲ್ಲಿ ಫೈಬರ್ ಅಂಶ ಸೇರುವುದು ತುಂಬಾನೇ ಮುಖ್ಯ. ದಿನವೂ ಸರಿಯಾದ ಮಲವಿಸರ್ಜನೆ ಆಗುತ್ತಿಲ್ಲ ಎಂದರೆ ನೀವು ಸರಿಯಾದ ಪ್ರಮಾಣದಲ್ಲಿ ಫೈಬರ್ ತಿನ್ನುತ್ತಿಲ್ಲ ಎಂದರ್ಥ. ಫೈಬರ್ ಇನ್‌ಟೇಕ್‌ನಿಂದ ಎಷ್ಟೆಲ್ಲಾ ಬದಲಾವಣೆಗಳು ಆಗುತ್ತದೆ ತಿಳಿಯಿರಿ..

 • ಎಂಥದ್ದೇ ರೀತಿಯ ಮಲಬದ್ಧತೆ ಇದ್ದರೂ ದೂರಾಗುತ್ತದೆ.
 • ಹೊಟ್ಟೆಯ ಸಂಪೂರ್ಣ ಆರೋಗ್ಯ ಕಾಪಾಡುತ್ತದೆ.
 • ದೇಹದಲ್ಲಿರುವ ಕೊಲೆಸ್ಟ್ರಾಲ್ ಅಂಶವನ್ನು ಕಡಿತಗೊಳಿಸುತ್ತದೆ.
 • ಬ್ಲಡ್ ಶುಗರ್ ನಾರ್ಮಲ್ ಮಾಡಲು ಇದು ಸಹಕಾರಿ.
 • ಆರೋಗ್ಯಕರ ತೂಕ ಇಳಿಕೆಗೆ ಸಹಕಾರಿ.
 • ದೀರ್ಘಾವಧಿ ಆಯುಷ್ಯ ನಿಮ್ಮದಾಗುತ್ತದೆ.

  ಫೈಬರ್ ಇರುವ ಆಹಾರ ಯಾವುದು?

 • ಪೇರ‍್ಸ್
 • ಸ್ಟ್ರಾಬೆರಿ
 • ಅವಕಾಡೊ
 • ಸೇಬು
 • ಬಾಳೆಹಣ್ಣು
 • ಕ್ಯಾರೆಟ್
 • ಬೀಟ್ರೂಟ್
 • ಬ್ರೊಕೊಲಿ
 • ಕಾಳು ಬೇಳೆ
 • ಬಟಾಣಿ
 • ಗೆಣಸು
 • ಓಟ್ಸ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss