ಕಲಬುರಗಿ ಜಂಕ್ಷನ್‌ನಲ್ಲಿ 3 ವಿಶೇಷ ರೈಲುಗಳಿಗೆ ಹೆಚ್ಚುವರಿ ನಿಲುಗಡೆ ಮಂಜೂರು: ಸೋಲಾಪುರ ವಿಭಾಗದಿಂದ ಕ್ರಮ
ಹೊಸದಿಗಂತ ವರದಿ ಕಲಬುರಗಿ: ವಿಶೇಷ ರೈಲುಗಳಲ್ಲಿ ಹೆಚ್ಚುವರಿ ವಾಣಿಜ್ಯ ನಿಲುಗಡೆಗಳನ್ನು ಒದಗಿಸುವ ಮೂಲಕ ಕಲಬುರಗಿಯ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಸೋಲಾಪುರ ವಿಭಾಗವು ಮುಂದಾಗಿದೆ. ಸೆಂಟ್ರಲ್ ರೈಲ್ವೆಯ ಸೋಲಾಪುರ ವಿಭಾಗವು, ಕಲಬುರಗಿ ಜಂಕ್ಷನ್ (KLBG) ನಲ್ಲಿ ಮೂರು ವಿಶೇಷ ರೈಲುಗಳಿಗೆ ಹೆಚ್ಚುವರಿ ವಾಣಿಜ್ಯ ನಿಲುಗಡೆಗಳನ್ನು ಮಂಜೂರು ಮಾಡಿಸುವ ಮೂಲಕ, ಕಲಬುರಗಿಯ ರೈಲು ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ, ಸೆಂಟ್ರಲ್ ರೈಲ್ವೆಯು ಈ ಕೆಳಗಿನ ವಿಶೇಷ ರೈಲುಗಳಿಗೆ ಕಲಬುರಗಿಯಲ್ಲಿ ವಾಣಿಜ್ಯ ನಿಲುಗಡೆಗಳನ್ನು ಒದಗಿಸಲು ಅನುಮೋದನೆ ನೀಡಿದೆ. … Continue reading ಕಲಬುರಗಿ ಜಂಕ್ಷನ್‌ನಲ್ಲಿ 3 ವಿಶೇಷ ರೈಲುಗಳಿಗೆ ಹೆಚ್ಚುವರಿ ನಿಲುಗಡೆ ಮಂಜೂರು: ಸೋಲಾಪುರ ವಿಭಾಗದಿಂದ ಕ್ರಮ
Copy and paste this URL into your WordPress site to embed
Copy and paste this code into your site to embed