ಇರಾನ್ ಜತೆ ಮಹತ್ವದ ಮಾತುಕತೆಗೆ ವ್ಯಾನ್ಸ್ ಮುಂದು; 60 ದಿನಗಳ ಕಾಲ ಹಾರ್ಮುಜ್ ಸುಂಕ ರದ್ದುಪಡಿಸಿದ ಟ್ರಂಪ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಅಮೆರಿಕ ಮತ್ತು ಇರಾನ್ ನಡುವೆ ತೀವ್ರಗೊಂಡಿರುವ ಯುದ್ಧದ ಪರಿಸ್ಥಿತಿಯನ್ನು ತಿಳಿಗೊಳಿಸಲು ಜಾಗತಿಕ ಮಟ್ಟದಲ್ಲಿ ಭಾರಿ ರಾಜತಾಂತ್ರಿಕ ಸಂಧಾನಗಳು ಆರಂಭವಾಗಿವೆ. ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಇರಾನ್ ನಾಯಕರೊಂದಿಗೆ ಪ್ರಮುಖ ಮಾತುಕತೆ ನಡೆಸಲು ಮುಂದಾಗಿದ್ದಾರೆ. ಇದೇ ವೇಳೆ ಜಾಗತಿಕ ತೈಲ ಸಾರಿಗೆಯ ಪ್ರಮುಖ ಮಾರ್ಗವಾಗಿರುವ ‘ಹಾರ್ಮುಜ್ ಜಲಸಂಧಿ’ಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಪ್ರಕಟಣೆ ಹೊರಡಿಸಿದ್ದಾರೆ. 60 ದಿನಗಳ ಕಾಲ ಸುಂಕ … Continue reading ಇರಾನ್ ಜತೆ ಮಹತ್ವದ ಮಾತುಕತೆಗೆ ವ್ಯಾನ್ಸ್ ಮುಂದು; 60 ದಿನಗಳ ಕಾಲ ಹಾರ್ಮುಜ್ ಸುಂಕ ರದ್ದುಪಡಿಸಿದ ಟ್ರಂಪ್!
Copy and paste this URL into your WordPress site to embed
Copy and paste this code into your site to embed