ತಾರಕಕ್ಕೇರಿದ ಅಫ್ಘಾನ್-ಪಾಕ್ ಸಂಘರ್ಷ | ಕಾಬೂಲ್ ಆಸ್ಪತ್ರೆ ಮೇಲೆ ದಾಳಿ: 400 ಮಂದಿ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಅಫಘಾನಿಸ್ತಾನ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಂಡಿದ್ದು, ಕಾಬೂಲ್‌ನ ಆಸ್ಪತ್ರೆಯ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ನೂರಾರು ಮಂದಿ ಸಾವನ್ನಪ್ಪಿರುವುದಾಗಿ ತಾಲಿಬಾನ್ ಸರ್ಕಾರ ಆರೋಪಿಸಿದೆ. ತಾಲಿಬಾನ್ ಹೇಳಿಕೆಯ ಪ್ರಕಾರ, ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ‘ಓಮಿದ್’ ಆಸ್ಪತ್ರೆ ಭಾರೀ ಹಾನಿಗೊಳಗಾಗಿದೆ. ಮಾದಕ ವ್ಯಸನಿಗಳ ಚಿಕಿತ್ಸೆಗೆ ಮೀಸಲಾದ ಈ ದೊಡ್ಡ ಆಸ್ಪತ್ರೆಯ ಬಹುತೇಕ ಭಾಗಗಳು ಕುಸಿದು ಬಿದ್ದಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: … Continue reading ತಾರಕಕ್ಕೇರಿದ ಅಫ್ಘಾನ್-ಪಾಕ್ ಸಂಘರ್ಷ | ಕಾಬೂಲ್ ಆಸ್ಪತ್ರೆ ಮೇಲೆ ದಾಳಿ: 400 ಮಂದಿ ಸಾ*ವು