ಭಾರತ ಎ ತಂಡಕ್ಕೆ ಅಫ್ಘಾನ್ ಶಾಕ್: 349 ರನ್ ಬಾರಿಸಿಯೂ ಸೋತ ಟೀಮ್ ಇಂಡಿಯಾ
ಹೊಸದಿಗಂತ ಡಿಜಿಟಲ್ ಡೆಸ್ಕ್: ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ಎ ತಂಡಕ್ಕೆ ಅಚ್ಚರಿಯ ಸೋಲು ಎದುರಾಗಿದೆ. ರಂಗಿರಿ ದಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 349 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರೂ, ಮಳೆ ಹಾಗೂ ಡಿಎಲ್‌ಎಸ್ ನಿಯಮದಿಂದ ಅಫ್ಘಾನಿಸ್ತಾನ ಎ ತಂಡ ಗೆಲುವು ಸಾಧಿಸಿತು. ಭರ್ಜರಿ ಮೊತ್ತ ಕಲೆಹಾಕಿದ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 49 ಓವರ್‌ಗಳಲ್ಲಿ 349 ರನ್‌ಗಳ ದೊಡ್ಡ ಮೊತ್ತ ದಾಖಲಿಸಿತು. ಪ್ರಭ್ಸಿಮ್ರಾನ್ ಸಿಂಗ್ … Continue reading ಭಾರತ ಎ ತಂಡಕ್ಕೆ ಅಫ್ಘಾನ್ ಶಾಕ್: 349 ರನ್ ಬಾರಿಸಿಯೂ ಸೋತ ಟೀಮ್ ಇಂಡಿಯಾ
Copy and paste this URL into your WordPress site to embed
Copy and paste this code into your site to embed