9 ವರ್ಷಗಳ ಬಳಿಕ ಒಂದೇ ಪರದೆಯಲ್ಲಿ ಶಿವಣ್ಣ-ವಿಜಯ್ ರಾಘವೇಂದ್ರ; ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಿದ ‘ಮಹಾನ್’ ಕ್ರೇಜ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ವಿಜಯ್ ರಾಘವೇಂದ್ರ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಮಹಾನ್’ ಸಿನಿಮಾಗೆ ‘ಕರುನಾಡ ಚಕ್ರವರ್ತಿ’ ಡಾ. ಶಿವರಾಜ್‌ಕುಮಾರ್ ಭರ್ಜರಿ ಎಂಟ್ರಿಯಾಗಿದ್ದು, ಅವರು ಚಿತ್ರದಲ್ಲಿ ರೈತರ ಪರ ಧ್ವನಿ ಎತ್ತುವ ಖಡಕ್ ಹಿರಿಯ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೈತರ ಬದುಕು ಮತ್ತು ಸಾಮಾಜಿಕ ಕಾಳಜಿಯ ಕಥಾಹಂದರ ಹೊಂದಿರುವ ಈ ವಿಭಿನ್ನ ಚಿತ್ರವನ್ನು ಪಿ.ಸಿ. ಶೇಖರ್ ನಿರ್ದೇಶಿಸುತ್ತಿದ್ದು, ಶಿವಣ್ಣ ಆಗಮನದಿಂದ ಸಿನಿಮಾದ ನಿರೀಕ್ಷೆಗಳು ಮತ್ತಷ್ಟು ಹೆಚ್ಚಿದೆ. ಖಡಕ್ ಲಾಯರ್ ಪಾತ್ರದಲ್ಲಿ ಶಿವಣ್ಣ! ‘ಮಹಾನ್’ … Continue reading 9 ವರ್ಷಗಳ ಬಳಿಕ ಒಂದೇ ಪರದೆಯಲ್ಲಿ ಶಿವಣ್ಣ-ವಿಜಯ್ ರಾಘವೇಂದ್ರ; ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚಿದ ‘ಮಹಾನ್’ ಕ್ರೇಜ್!
Copy and paste this URL into your WordPress site to embed
Copy and paste this code into your site to embed