ಮೂರು ತಿಂಗಳ ಹುಡುಕಾಟದ ಬಳಿಕ ‘ನ್ಯಾಯ ಪಂಚಾಯಿತಿ’ಯಲ್ಲೇ ನಡೀತು ಭೀಕರ ಕೊ*ಲೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿಯನ್ನು ಪತಿ ಹಾಗೂ ಆತನ ಸ್ನೇಹಿತರು ಸೇರಿ ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. 23 ವರ್ಷದ ವಿಜಯಕುಮಾರ್ ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಪನೂರು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೃತ ವಿಜಯಕುಮಾರ್ ಹಾಗೂ ಪ್ರಮುಖ ಆರೋಪಿ ಪ್ರಸಾದ್‌ನ ಪತ್ನಿ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಈ ಹಿಂದೆ ವಿಜಯಕುಮಾರ್ ಪ್ರಸಾದ್‌ನ ಪತ್ನಿಯನ್ನೇ ಕರೆದುಕೊಂಡು ಹೋಗಿದ್ದನು. ಇದರಿಂದ ಕೆರಳಿದ್ದ ಪ್ರಸಾದ್, ಹೇಗಾದರೂ … Continue reading ಮೂರು ತಿಂಗಳ ಹುಡುಕಾಟದ ಬಳಿಕ ‘ನ್ಯಾಯ ಪಂಚಾಯಿತಿ’ಯಲ್ಲೇ ನಡೀತು ಭೀಕರ ಕೊ*ಲೆ