ಉಚಿತ ಬಸ್ ಬಳಿಕ ಈಗ ಮೆಟ್ರೋ ಸರದಿ: ವಿದ್ಯಾರ್ಥಿಗಳಿಗೆ ಫ್ರೀ ಮೆಟ್ರೋ ಪಾಸ್‌ ನೀಡಿ; BMCA ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಘೋಷಿಸಿದ ಬೆನ್ನಲ್ಲೇ, ಇದೀಗ ನಮ್ಮ ಮೆಟ್ರೋದಲ್ಲಿಯೂ ಇದೇ ರೀತಿಯ ಸೌಲಭ್ಯ ಜಾರಿಗೊಳಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಬೆಂಗಳೂರು ಮೆಟ್ರೋ ಪ್ರಯಾಣಿಕರ ಸಂಘ (BMCA) ವಿದ್ಯಾರ್ಥಿಗಳಿಗೆ ಉಚಿತ ಮೆಟ್ರೋ ಪಾಸ್ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಮನವಿ ಮಾಡಿದೆ. ಶಿಕ್ಷಣಕ್ಕೆ ಸಾರಿಗೆ ಅಡ್ಡಿಯಾಗಬಾರದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರಯಾಣ ವೆಚ್ಚ ಅಡ್ಡಿಯಾಗಬಾರದು ಎಂದು ಸಂಘ ಅಭಿಪ್ರಾಯಪಟ್ಟಿದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳು ಶಾಲೆ, ಕಾಲೇಜು ಹಾಗೂ ಗ್ರಂಥಾಲಯಗಳಿಗೆ … Continue reading ಉಚಿತ ಬಸ್ ಬಳಿಕ ಈಗ ಮೆಟ್ರೋ ಸರದಿ: ವಿದ್ಯಾರ್ಥಿಗಳಿಗೆ ಫ್ರೀ ಮೆಟ್ರೋ ಪಾಸ್‌ ನೀಡಿ; BMCA ಒತ್ತಾಯ