ಇಟಲಿ, ಜಪಾನ್ ನಂತರ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರಿನಲ್ಲಿರುವ ವಿದೇಶಿ ರಾಯಭಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ ಕರೆಗಳು ಬರುತ್ತಿವೆ. ಇಟಲಿ ಹಾಗೂ ಜಪಾನ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಕರೆ ಬಂದ ಬಳಿಕ ಇದೀಗ ನೆದರ್‌ಲೆಂಡ್ ರಾಯಭಾರ ಕಚೇರಿಗೂ ಬೆದರಿಕೆ ಕರೆಬಂದಿದೆ. ಆರ್‌ಟಿ ನಗರದ, ಗಂಗಾನಗರದಲ್ಲಿರುವ ನೆದರ್‌ಲೆಂಡ್ ರಾಯಭಾರ ಕಚೇರಿಗೆ ಬೆದರಿಕೆ ಇಮೇಲ್ ಬಂದಿದೆ. 5 RDX ಮತ್ತು ಐಇಡಿ ಬಳಸಿ ಸ್ಫೋಟ ಮಾಡುತ್ತೇವೆ ಎಂದು ಮೇಲ್ ಮಾಡಲಾಗಿದೆ. ಈ ಬಗ್ಗೆ ಆರ್.ಟಿ. ನಗರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇಟಲಿ, ಜಪಾನ್ … Continue reading ಇಟಲಿ, ಜಪಾನ್ ನಂತರ ನೆದರ್ಲ್ಯಾಂಡ್ ರಾಯಭಾರಿ ಕಚೇರಿಗೆ ಬಾಂಬ್ ಬೆದರಿಕೆ ಸಂದೇಶ
Copy and paste this URL into your WordPress site to embed
Copy and paste this code into your site to embed