ರಿಯಾನ್ ಪರಾಗ್ ಆಯ್ತು ಈಗ ಚಾಹಲ್ ಸರದಿ: ಇ-ಸಿಗರೇಟ್ ಸುಳಿಯಲ್ಲಿ ಪಂಜಾಬ್ ಕಿಂಗ್ಸ್ ಸ್ಪಿನ್ನರ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಐಪಿಎಲ್ ಮಧ್ಯೆ ಆಟಗಾರರ ವರ್ತನೆಗೆ ಸಂಬಂಧಿಸಿದ ಮತ್ತೊಂದು ವಿವಾದ ಚರ್ಚೆಗೆ ಕಾರಣವಾಗಿದೆ. ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಇ-ಸಿಗರೇಟ್ ಬಳಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ತಂಡದ ಪ್ರಯಾಣದ ವೇಳೆ ವಿಮಾನದಲ್ಲೇ ಚಾಹಲ್ ಇ-ಸಿಗರೇಟ್ ಸೇದುತ್ತಿರುವ ದೃಶ್ಯ ಸೆರೆಹಿಡಿಯಲಾಗಿದೆ ಎನ್ನಲಾಗುತ್ತಿದೆ. ಆರಂಭದಲ್ಲಿ ಈ ವಿಡಿಯೋ ತಂಡದ ಅಧಿಕೃತ ಖಾತೆಯಲ್ಲೇ ಕಾಣಿಸಿಕೊಂಡಿದ್ದರೂ, ವಿವಾದ ತೀವ್ರವಾಗುತ್ತಿದ್ದಂತೆ ಅದನ್ನು ತೆಗೆದುಹಾಕಲಾಗಿದೆ. ಆದರೆ ಅದಕ್ಕೂ ಮುನ್ನವೇ ವಿಡಿಯೋ ಅನೇಕ … Continue reading ರಿಯಾನ್ ಪರಾಗ್ ಆಯ್ತು ಈಗ ಚಾಹಲ್ ಸರದಿ: ಇ-ಸಿಗರೇಟ್ ಸುಳಿಯಲ್ಲಿ ಪಂಜಾಬ್ ಕಿಂಗ್ಸ್ ಸ್ಪಿನ್ನರ್