ಮಗನ ಬಳಿಕ ಮಗಳಿಗೂ ಹೊಸ ಜವಾಬ್ದಾರಿ ನೀಡಿದ ಮುಖೇಶ್ ಅಂಬಾನಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಿಲಯನ್ಸ್​ ಜಿಯೋ ನಿರ್ದೇಶಕ ಸ್ಥಾನದಿಂದ ಮುಖೇಶ್ ಅಂಬಾನಿ ಕೆಳಗಿಳಿದು ತಮ್ಮ ಪುತ್ರ ಆಕಾಶ್​ ಅಂಬಾನಿ ಅವರನ್ನು ಸಂಸ್ಥೆಯ​ ನೂತನ ಅಧ್ಯಕ್ಷರಾಗಿ ನೇಮಿಸಿದ್ದಾರೆ. ಇದೀಗ ಪುತ್ರಿ ಇಶಾ ಅಂಬಾನಿಗೂ ಮಹತ್ವದ ಸ್ಥಾನ ನೀಡಿದ್ದಾರೆ.
ಇಶಾ ಅಂಬಾನಿಗೆ ರಿಲಯನ್ಸ್ ಇಂಡಸ್ಟ್ರೀಸ್​​ನ ರಿಟೇಲ್​ ವಿಭಾಗದ ಉಸ್ತುವಾರಿ ನೀಡಲಾಗಿದೆ. ಪ್ರಸ್ತುತ ಇವರು ರಿಲಯನ್ಸ್​ ರಿಟೇಲ್​ ವೆಂಚರ್​​ನ ನಿರ್ದೇಶಕಿಯಾಗಿದ್ದಾರೆ.
30 ವರ್ಷದ ಇಶಾ, ಯೇಲ್​ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!