ಆಧಾರ್‌ನಲ್ಲಿರುವ ವಯಸ್ಸು ಅಂತಿಮ ಸಾಕ್ಷ್ಯವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ಜನ್ಮದಿನಾಂಕ ಅಥವಾ ವಯಸ್ಸನ್ನು ಎಲ್ಲ ಕಾನೂನು ವಿಚಾರಗಳಲ್ಲೂ ಅಂತಿಮ ಸಾಕ್ಷ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ. ಮೋಟಾರು ಅಪಘಾತ ಪರಿಹಾರ ಪ್ರಕರಣವೊಂದರ ವಿಚಾರಣೆ ವೇಳೆ ಮೃತ ವ್ಯಕ್ತಿಯ ವಯಸ್ಸು ನಿರ್ಧರಿಸಲು ಆಧಾರ್ ವಿವರಕ್ಕಿಂತ ಮರಣೋತ್ತರ ಪರೀಕ್ಷಾ ವರದಿಯಲ್ಲಿನ ದಾಖಲೆಯನ್ನು ಪರಿಗಣಿಸಿ ನ್ಯಾಯಾಲಯ ಪರಿಹಾರ ಮೊತ್ತವನ್ನು ಹೆಚ್ಚಿಸಿದೆ. ಈ ತೀರ್ಪು ಅಪಘಾತ ಪರಿಹಾರ ಪ್ರಕರಣಗಳಲ್ಲಿ ವಯಸ್ಸಿನ ದಾಖಲೆಗಳ ಮಹತ್ವದ ಕುರಿತು ಗಮನ ಸೆಳೆದಿದೆ. ಏನಿದು ಪ್ರಕರಣ? 2021ರ ಡಿಸೆಂಬರ್ … Continue reading ಆಧಾರ್‌ನಲ್ಲಿರುವ ವಯಸ್ಸು ಅಂತಿಮ ಸಾಕ್ಷ್ಯವಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
Copy and paste this URL into your WordPress site to embed
Copy and paste this code into your site to embed