ಅಗ್ನಿವೀರರ ಸೇವಾವಧಿ 2 ವರ್ಷ ವಿಸ್ತರಣೆ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಸರ್ಕಾರ ಹಾಗೂ ರಕ್ಷಣಾ ಸಚಿವಾಲಯವು ‘ಅಗ್ನಿಪಥ್’ ನೇಮಕಾತಿ ನಿಯಮಾವಳಿಯಲ್ಲಿ ಭಾರಿ ಬದಲಾವಣೆ ತರುವ ಮೂಲಕ ವರ್ಷಾಂತ್ಯಕ್ಕೆ ಹೊರಹೋಗಬೇಕಿದ್ದ ಸಾವಿರಾರು ಯುವಕರಿಗೆ ದೀಪಾವಳಿ ಉಡುಗೊರೆ ನೀಡಿದೆ. ಮೊದಲ ಬ್ಯಾಚ್‌ನ ಅಗ್ನಿವೀರರ ಸೇವೆ ಮುಕ್ತಾಯದ ಹಂತದಲ್ಲೇ ಈ ಮಹತ್ವದ ಪರಿಷ್ಕೃತ ಆದೇಶ ಹೊರಬಿದ್ದಿದೆ. 18,000ಕ್ಕೂ ಹೆಚ್ಚು ಯುವ ಸೈನಿಕರಿಗೆ ನೇರ ಲಾಭ ಭಾರತೀಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಯಲ್ಲಿ 4 ವರ್ಷಗಳ ಅವಧಿ ಮುಗಿಸಿ ಈ ವರ್ಷದ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ನಿವೃತ್ತರಾಗಬೇಕಿದ್ದ … Continue reading ಅಗ್ನಿವೀರರ ಸೇವಾವಧಿ 2 ವರ್ಷ ವಿಸ್ತರಣೆ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
Copy and paste this URL into your WordPress site to embed
Copy and paste this code into your site to embed