‘ಒಪ್ಪಂದ ಆಯ್ತು… ಆದರೆ ನಂಬಿಕೆ ಬಂದಿಲ್ಲ’: ವಿಶ್ವಾಸಕ್ಕೆ ಇನ್ನೂ ಸಮಯ ಬೇಕು ಎಂದ ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹಲವು ತಿಂಗಳುಗಳಿಂದ ಮುಂದುವರಿದ ಉದ್ವಿಗ್ನತೆಗೆ ತಾತ್ಕಾಲಿಕ ವಿರಾಮ ಸಿಕ್ಕಿದ್ದರೂ, ಅಮೆರಿಕದ ಮೇಲಿನ ತನ್ನ ಅನುಮಾನ ಮತ್ತು ಅವಿಶ್ವಾಸ ಇನ್ನೂ ಕಡಿಮೆಯಾಗಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಶಾಂತಿ ರೂಪರೇಷೆ ಒಪ್ಪಂದದ ಬಳಿಕವೂ ಟೆಹ್ರಾನ್‌ನ ನಿಲುವು ಜಾಗತಿಕ ಮಟ್ಟದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಶಾಂತಿ ಒಪ್ಪಂದದ ಬಳಿಕ ಹೊಸ ಸಂದೇಶ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಯ ಫಲವಾಗಿ ಹಾರ್ಮುಜ್ ಜಲಸಂಧಿಯನ್ನು ಮತ್ತೆ ಅಂತಾರಾಷ್ಟ್ರೀಯ ನೌಕಾ ಸಂಚಾರಕ್ಕೆ ತೆರೆಯಲು ಒಪ್ಪಂದವಾಗಿತ್ತು. ಈ ಬೆಳವಣಿಗೆ ಜಾಗತಿಕ … Continue reading ‘ಒಪ್ಪಂದ ಆಯ್ತು… ಆದರೆ ನಂಬಿಕೆ ಬಂದಿಲ್ಲ’: ವಿಶ್ವಾಸಕ್ಕೆ ಇನ್ನೂ ಸಮಯ ಬೇಕು ಎಂದ ಇರಾನ್