ರಾಜ್ಯದ ಜೈಲುಗಳಿಗೆ ಎಐ ಡಿಟೆಕ್ಷನ್ ಕವಚ: ಗಾಂಜಾ, ಮೊಬೈಲ್ ಹಾವಳಿಗೆ ಬೀಳಲಿದೆ ಬ್ರೇಕ್
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದ ಕಾರಾಗೃಹಗಳಲ್ಲಿ ಸದಾ ಸುದ್ದಿಯಾಗುವ ಮೊಬೈಲ್ ಬಳಕೆ, ಗಾಂಜಾ ಸಾಗಾಟ ಮತ್ತು ಇತರೆ ನಿಷೇಧಿತ ವಸ್ತುಗಳ ಹಾವಳಿಯನ್ನು ಸಂಪೂರ್ಣವಾಗಿ ನಿಯಂತ್ರಿಸಲು ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಅತ್ಯಾಧುನಿಕ AI ತಂತ್ರಜ್ಞಾನವನ್ನು ಅಳವಡಿಸಲಾಗುವುದು. ಇದು ಕೈದಿಗಳ ಅಸಹಜ ನಡವಳಿಕೆ ಮತ್ತು ನಿಷೇಧಿತ ವಸ್ತುಗಳ ಬಳಕೆಯನ್ನು ಕ್ಷಣಾರ್ಧದಲ್ಲಿ ಪತ್ತೆಹಚ್ಚಲಿದೆ. ಜೈಲಿನೊಳಗೆ ಮೊಬೈಲ್ ಫೋನ್, ಗಾಂಜಾ ಅಥವಾ ಯಾವುದೇ ಅಕ್ರಮ ವಸ್ತುಗಳು ಪತ್ತೆಯಾದಲ್ಲಿ ಕೇವಲ ಕೈದಿಗಳಲ್ಲದೆ, ಅದಕ್ಕೆ ಸಹಕರಿಸುವ … Continue reading ರಾಜ್ಯದ ಜೈಲುಗಳಿಗೆ ಎಐ ಡಿಟೆಕ್ಷನ್ ಕವಚ: ಗಾಂಜಾ, ಮೊಬೈಲ್ ಹಾವಳಿಗೆ ಬೀಳಲಿದೆ ಬ್ರೇಕ್
Copy and paste this URL into your WordPress site to embed
Copy and paste this code into your site to embed