AI Impact Summit | ತಂತ್ರಜ್ಞಾನ ಲಾಭದ ಜೊತೆಗೆ ಅಪಾಯದ ನಿಯಂತ್ರಣವೂ ಅಗತ್ಯ: ಅಶ್ವಿನಿ ವೈಷ್ಣವ್

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಧಾನಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್ ಶೃಂಗಸಭೆ ಈಗಾಗಲೇ ಆರಂಭಗೊಂಡಿದೆ. ಜಗತ್ತಿನ ಅನೇಕ ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಈ ಮಹತ್ವದ ವೇದಿಕೆಗೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಕೃತಕ ಬುದ್ಧಿಮತ್ತೆಯಿಂದ ದೊರೆಯುವ ಪ್ರಯೋಜನಗಳ ಜೊತೆಗೆ ಅದರ ಅಪಾಯಗಳನ್ನು ಕಡಿಮೆ ಮಾಡುವ ವ್ಯವಸ್ಥೆಯೂ ಅವಶ್ಯಕ ಎಂದು ಹೇಳಿದರು. ತಂತ್ರಜ್ಞಾನದ ನಿಜವಾದ ಮೌಲ್ಯವು ಅದು ಸಮಾಜದ ಕೊನೆಯ ವ್ಯಕ್ತಿಯವರೆಗೂ ತಲುಪಿದಾಗ ಮಾತ್ರ ಸಾಧ್ಯವಾಗುತ್ತದೆ ಎಂದು ಅವರು … Continue reading AI Impact Summit | ತಂತ್ರಜ್ಞಾನ ಲಾಭದ ಜೊತೆಗೆ ಅಪಾಯದ ನಿಯಂತ್ರಣವೂ ಅಗತ್ಯ: ಅಶ್ವಿನಿ ವೈಷ್ಣವ್