AI Impact Summit | ಭಾರತದ ಡಿಜಿಟಲ್ ಸಾಧನೆಯನ್ನು ಹಾಡಿ ಹೊಗಳಿದ ಫ್ರಾನ್ಸ್ ಅಧ್ಯಕ್ಷ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾರತ ನಿರ್ಮಿಸಿದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಜಗತ್ತಿಗೆ ಮಾದರಿಯೆಂದು ಹೊಗಳಿದ್ದಾರೆ. ಯಾವುದೇ ಇತರ ರಾಷ್ಟ್ರ ಸಾಧಿಸದ ಮಟ್ಟದ ವ್ಯವಸ್ಥೆಯನ್ನು ಭಾರತ ರೂಪಿಸಿದೆ ಎಂದು ಅವರು ಹೇಳಿದರು. 1.4 ಬಿಲಿಯನ್ ಜನರಿಗೆ ಡಿಜಿಟಲ್ ಗುರುತಿನ ಚೀಟಿ, ಪ್ರತಿ ತಿಂಗಳು ಕೋಟ್ಯಂತರ ಡಿಜಿಟಲ್ ಪಾವತಿಗಳು ಮತ್ತು ನೂರಾರು ಮಿಲಿಯನ್ ಡಿಜಿಟಲ್ ಆರೋಗ್ಯ ಗುರುತಿನ ವ್ಯವಸ್ಥೆ ಇವುಗಳು ಭಾರತದ ಸಾಮರ್ಥ್ಯವನ್ನು ತೋರಿಸುತ್ತವೆ ಎಂದು ಮ್ಯಾಕ್ರನ್ ಉಲ್ಲೇಖಿಸಿದರು. … Continue reading AI Impact Summit | ಭಾರತದ ಡಿಜಿಟಲ್ ಸಾಧನೆಯನ್ನು ಹಾಡಿ ಹೊಗಳಿದ ಫ್ರಾನ್ಸ್ ಅಧ್ಯಕ್ಷ!
Copy and paste this URL into your WordPress site to embed
Copy and paste this code into your site to embed