ನೀರು ನಿರ್ವಹಣೆಗೆ AI ಕ್ರಾಂತಿ: ದೇಶದ ಅತಿದೊಡ್ಡ ‘ಡಿಜಿಟಲ್ ವಾಟರ್ ಶೃಂಗಸಭೆ’ಗೆ ಬೆಂಗಳೂರು ಸಜ್ಜು
ಹೊಸದಿಗಂತ ಡಿಜಿಟಲ್ ಡೆಸ್ಕ್: ಬೆಂಗಳೂರು ಜಲಮಂಡಳಿ ಭವಿಷ್ಯದ ನೀರು ನಿರ್ವಹಣೆಗೆ ತಂತ್ರಜ್ಞಾನವನ್ನು ಸೇರಿಸುವ ಮಹತ್ವದ ಹೆಜ್ಜೆ ಇಟ್ಟಿದೆ. ಹವಾಮಾನ ಬದಲಾವಣೆ, ನಗರೀಕರಣ ಮತ್ತು ಅಂತರ್ಜಲ ಕುಸಿತದಂತಹ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಉದ್ದೇಶದಿಂದ ಮೇ 27 ರಂದು ‘ರಾಷ್ಟ್ರೀಯ ಎಐ ಮತ್ತು ಡಿಜಿಟಲ್ ವಾಟರ್ ಶೃಂಗಸಭೆ 2026’ ಆಯೋಜಿಸಲಾಗಿದೆ. ಜಾಗತಿಕ ತಜ್ಞರ ಸಮಾಗಮ ಈ ಶೃಂಗಸಭೆಯಲ್ಲಿ ದೇಶ-ವಿದೇಶದ ಜಲ ತಜ್ಞರು, AI ಪರಿಣತರು ಹಾಗೂ ತಂತ್ರಜ್ಞಾನ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎಐ ಆಧಾರಿತ ಜಲ ಆಡಳಿತ, ಸ್ಮಾರ್ಟ್ ಯುಟಿಲಿಟಿ … Continue reading ನೀರು ನಿರ್ವಹಣೆಗೆ AI ಕ್ರಾಂತಿ: ದೇಶದ ಅತಿದೊಡ್ಡ ‘ಡಿಜಿಟಲ್ ವಾಟರ್ ಶೃಂಗಸಭೆ’ಗೆ ಬೆಂಗಳೂರು ಸಜ್ಜು
Copy and paste this URL into your WordPress site to embed
Copy and paste this code into your site to embed